My Journey from the Magical World of Western Ghats to Rocky Hills of Eastern Ghats (Kannada – Part III)

ಪಶ್ಚಿಮ ಘಟ್ಟಗಳ ಮಾಯಾಲೋಕದಿಂದ ಪೂರ್ವ ಘಟ್ಟಗಳ ಬಂಡೆಗಾಡುಗಳವರೆಗೆ ನನ್ನ ಪಯಣ.. ಗತಿಸಿಹೋದ ಘಟನೆಗಳನ್ನು ಮೆಲಕು ಹಾಕುತ್ತ.. ಸತೀಶ ಗಣೇಶ ನಾಗಠಾಣ. ಮುಂದುವರೆದ ಭಾಗ… ನುಗು ಅಭಯಾರಣ್ಯ ವ್ಯಾಪ್ತಿಯಲ್ಲಿ ಒಂದಿನ ನಾನು ಮತ್ತು ಗಣೇಶ (ಕ್ಷೇತ್ರ ಸಹಾಯಕ) ಲೈನ ನಡಿಯೋಕೆ ತಯ್ಯಾರಾಗಿ ನಿಂತವೀ. ರೀ ಸತೀಶ ಅರ್ಧ ಲೈನ ಅದ ಸಾವಕಾಶ ಹೋಗಿ ಸೈಟಿಂಗ್ ಮಾಡಕೊಂಡು ಬನ್ನಿರಿ ಅಂತ ಒಮ್ಮೇಲೆ ಕಟ್ಟು ನಿಟ್ಟಾಗಿ ಹೇಳಿದರು. ಆಯಿತು, ಅಂತ ದೇಶ ಕಾಯೋ ಸೈನಿಕರ ತರಹ ಸಜ್ಜಾಗಿ ಹೊರಟು ನಿಂತೆವು. ಹೆಗಲಿಗೆ ಒಂದು … Continue reading My Journey from the Magical World of Western Ghats to Rocky Hills of Eastern Ghats (Kannada – Part III)