‘My Journey from the Magical World of Western Ghats to Rocky Hills of Eastern Ghats (Kannada – Part II)

ಪಶ್ಚಿಮ ಘಟ್ಟಗಳ ಮಾಯಾಲೋಕದಿಂದ: ಪೂರ್ವ ಘಟ್ಟಗಳ ಬಂಡೆಗಾಡುಗಳವರೆಗೆ ನನ್ನ ಪಯಣ.. ಗತಿಸಿಹೋದ ಘಟನೆಗಳನ್ನು ಮೆಲಕು ಹಾಕುತ್ತ.. ಸತೀಶ ಗಣೇಶ ನಾಗಠಾಣ. ಮುಂದುವರೆದ ಭಾಗ.. ಅನುಭವಗಳನ್ನು ಹೇಳುತ್ತಾ ಹೋದಂತೆ ನನ್ನ ಪಯಣದ ಹಾದಿ ಮತ್ತಷ್ಟು ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತೆ ಅನ್ನುವುದು ಒಂಥರಹದಲ್ಲಿ ವಿಸ್ಮಯ ಅಂತ ಹೇಳಬಹುದು. ಕಾಡಿನಲ್ಲಿ ನಡೆಯಬೇಕಾದ ಸಂದರ್ಭಗಳಲ್ಲಿ ಹಲವಾರು ರೀತಿಯಾದಂತಹ ಘಟನೆಗಳನ್ನು ನೆನೆಸಿಕೊಂಡಾಗ ಮತ್ತು ಘಟನೆಗಳನ್ನ ಗೆಳೆಯರ ಜೊತೆ ಮತ್ತು ಸಹದ್ಯೋಗಿಗಳ ಜೊತೆ ಹಂಚಿಕೊಂಡಾಗ ಆಗುವಂತಹ ಉತ್ಸಾಹಕ್ಕೆ ಪಾರವೇ ಇಲ್ಲ ಅಂತ ಹೇಳಬಹುದು. ಬಂಡೀಪುರ ಅಭಯಾರಣ್ಯಕ್ಕೆ … Continue reading ‘My Journey from the Magical World of Western Ghats to Rocky Hills of Eastern Ghats (Kannada – Part II)