‘My Journey from the Magical World of Western Ghats to Rocky Hills of Eastern Ghats’ (Kannada – Part I)

ಪಶ್ಚಿಮ ಘಟ್ಟಗಳ ಮಾಯಾಲೋಕದಿಂದ ಪೂರ್ವ ಘಟ್ಟಗಳ ಬಂಡೆಗಾಡುಗಳವರೆಗೆ ನನ್ನ ಪಯಣ.. ಗತಿಸಿಹೋದ ಘಟನೆಗಳನ್ನು ಮೆಲಕು ಹಾಕುತ್ತ.. ಸತೀಶ ಗಣೇಶ ನಾಗಠಾಣ       ಪ್ರಕೃತಿಯು ಸುಂದರವಾದ ವಿಸ್ಮಯಗಳನ್ನು ತನ್ನ ಒಡಲೊಳಗೆ ತುಂಬಿಕೊಂಡಿರುವ ಅದೇಷ್ಟೋ ಘಟನೆಗಳು ನನ್ನ ಪಯಣದ ಕಥಾಹಂದರ ಸುತ್ತಲೂ ಆವರಿಸಿದೆ ಎಂದರೇ ಅದು ಒಂದು ಕೂತುಹಲ ಭರಿತವಾದ ಮತ್ತು ರೋಮಾಂಚನಗೊಳಿಸುವಂತಹ ಸಹ್ಯಾದ್ರಿ ಪರ್ವತ ಶ್ರೇಣಿಗಳ ಮಾಯಾಲೋಕವೆಂದು ಹೇಳಲು ನನಗೆ ಸೂಕ್ತವೆನಿಸುತ್ತದೆ.   ಪರಿಸರದ ಬಗ್ಗೆ ನನಗೆ ಅತ್ಯಂತ ಕಾಳಜಿ, ಕೈಯಲ್ಲಿ ಕ್ಯಾಮರಾ ಹಿಡಿದು ಸಿಕ್ಕ … Continue reading ‘My Journey from the Magical World of Western Ghats to Rocky Hills of Eastern Ghats’ (Kannada – Part I)